‘ಮಡಮಕ್ಕಿ’ ಇಂದಿನಿ೦ದ ಬಿಡುಗಡೆ
Posted date: 19 Fri, Aug 2016 – 09:39:23 AM

ಶ್ರೀ ರಾಮ ಟಾಕೀಸ್ ಲಾಂಛನದಲ್ಲಿ ಶಿವಣ್ಣ ದಾಸನಪುರ ಅವರು ನಿರ್ಮಿಸಿರುವ ‘ಮಡಮಕ್ಕಿ’ ಚಿತ್ರ ಇಂದಿನಿ೦ದ  ಬಿಡುಗಡೆ  ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ.
ವಿನಯ್ ಪ್ರೀತಮ್ ಕಥೆ, ಚಿತ್ರಕಥೆ ಬರೆದು ನಿರ್ದೇಶನವಿರುವ ಈ ಚಿತ್ರಕ್ಕೆ ಅನೂಪ್ ಸೀಳಿನ್ ಸಂಗೀತ ನೀಡಿದ್ದಾರೆ. ಕಿರಣ್ ಹಂಪಾಪುರ ಛಾಯಾಗ್ರಹಣ, ಕೆ.ಎಂ.ಪ್ರಕಾಶ್ ಸಂಕಲನ, ಮದನ್ ಹರಿಣಿ ನೃತ್ಯ ನಿರ್ದೇಶನ ಹಾಗೂ ಥ್ರಿಲ್ಲರ್ ಮಂಜು ಅವರ ಸಾಹಸ ನಿರ್ದೇಶನವಿರುವ ಈ ಚಿತ್ರದ ತಾರಾಬಳಗದಲ್ಲಿ ತನುಷ್, ನಿಖಿತಾ ನಾರಾಯಣ್, ಸಾಯಿಕುಮಾರ್, ತಾರಾ, ಕರಿಸುಬ್ಬು, ಮುನಿ ರಾಜೇಂದ್ರ ಕಾರಂತ್, ಸಂದೀಪ್ ಮುಂತಾದವರಿದ್ದಾರೆ.


Kannada Cinema's Latest Wallpapers
Kannada Cinema's Latest Videos
Error, Select (_footer_contact_) query failed